ಪಾರುಲ್, ನಟಿ
1. 'ಪಾರುಲ್'ಗೂ 'ಪೆರೋಲ್'ಗೂ ನಿಮ್ಮ ವ್ಯಾಖ್ಯಾನ ಏನು?
- ಪರದೆ ಹಿಂದಿದ್ದು ಮುಂದೆ ಕಾಣಿಸಿದ ನಾ 'ಪಾರುಲ್',
ಕಂಬಿ ಹಿಂದೆ ಇದ್ದೋರು ಮುಂದೆ ಕಾಣಿಸಿದ್ರೆ 'ಪೆರೋಲ್'!
2. ನಿಮ್ಮ ಯಶಸ್ಸಿನ ಮಂತ್ರ
- 'ಗೋವಿಂದಾಯ ನಮಃ'.
3. ನೀವು 'ಬಾಲನಟಿ'ಯಂತೆ ನಟಿಸಿದರೆ ಏನೆನ್ನಬಹುದು?
- ನಮ್ದುಕೆ 'ಬಚ್ಚ'ನ್ಗೆ ಆಗ್ಬಿಟ್ಟೈತೆ ಎನ್ನಬಹುದು!
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.