ಮತದಾನ
ಮತದಾನ ಮಾಡಿದ ಬಳಿಕ ಗೆದ್ದವ ಮತದಾರರಿಗೆ ಕೊಡುವ ಡೈವೋರ್ಸ್!
- ಪ್ರಭಾವತಿ ತಿಗರಿಮಠ, ಅಳವಂಡಿ
ಒಂದೇ ಬಾರಿ ಪ್ರಯೋಗಿಸಬಹುದಾದ ಅಸ್ತ್ರ 'ಬ್ರಹ್ಮಾಸ್ತ್ರ'- ಮತದಾನ.
- ಮೋಹನಮುರಳೀ ತಳಕು,ಚಿತ್ರದುರ್ಗ
ಚುನಾವಣೆ ಸಂದರ್ಭದಲ್ಲಿ ವೋಟ್ ಮಾರಿ ನೋಟು ಮಾಡುವ ಸಂತೆ, ಮತದಾನ!
- ಅಂದಾನಯ್ಯ ತಿಗರಿಮಠ, ಅಳವಂಡಿ
ಪಡೆಯುವರು ಒಂದು ವೋಟು, ಹಿಡಿಯುವರು ಐದು ವರ್ಷ ಜುಟ್ಟು!
- ವಿ. ಹೇಮಂತಕುಮಾರ್, ಬೆಂಗಳೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.