ಮೈಕ್ರೋಸ್ಕೋಪ್
1590ರಲ್ಲಿ ಡಚ್ನ ಗ್ಲಾಸ್ ತಯಾರಕರಾದ ಜಾಕ ರೀಸ್ ಜಾಕ್ಸನ್, ಹಾನ್ಸ್ ಸಂಶೋಧನೆ ನಡೆಸುತ್ತಿದ್ದರು.
ಈ ವಿಷಯ ತಿಳಿದ ಗೆಲಿಲಿಯೋ ತನ್ನದೇ ಆದ ಸಂಶೋಧನೆ ಪ್ರಾರಂಭಿಸಿದ.
ಮೈಕ್ರೋಸ್ಕೋಪ್ ಮತ್ತು ಟೆಲಿಸ್ಕೋಪ್ಗೆ ಉತ್ತಮ ಸುಧಾರಣೆ ತಂದ ಕೀರ್ತಿ ಗೆಲಿಲಿಯೋಗೆ ಸಲ್ಲುತ್ತದೆ.
ಜರ್ಮನಿ, ಜಪಾನ್ ಮತ್ತು ಚೀನಾ ಅತಿ ಹೆಚ್ಚು ಮೈಕ್ರೋಸ್ಕೋಪ್ ಪೂರೈಸುವ ರಾಷ್ಟ್ರಗಳು.