ಅಧಿಕಾರ
ರಾಜಕಾರಣಿಗಳಿಗೆ ಅಧಿಕಾರದ ಮದ ತಲೆಗೇರಿದಾಗ ಬಡವರ ಕಷ್ಟ ಕಾಣಿಸುವುದಿಲ್ಲ.
- ಅರಳಕುಪ್ಪೆ ಶ್ರೀನಿವಾಸ
ಸಿಕ್ಕಾಗ ಎಲ್ಲರಿಗೂ ಬೇಕು ಅಧಿಕಾರ, ಇಲ್ಲದಿದ್ದಾಗ ಹಾಕುತ್ತಾರೆ ಧಿಕ್ಕಾರ.
- ಪಿ.ಎಂ. ಗ್ರೀಷ್ಮಾ, ಬೆಂಗಳೂರು
ಮನೆಯಲ್ಲಿ ನನ್ನದೇ ಅಧಿಕಾರ. ನನ್ನ ಪತ್ನಿಯದು ಪರಮಾಧಿಕಾರ!
- ಪತಂಗಿ ಮುರಳಿ, ಬೆಂಗಳೂರು
ಪ್ರೀತಿಯ ರಾಜಕಾರಣಿಗಳೇ,
ನಿಮಗಿದು ತಿಳಿದಿರಲಿ.
ಅಧಿಕಾರದ ಅಮಲು ನೆತ್ತಿಗೇರಿದರೆ
ವಿನಾಶ ಕಟ್ಟಿಟ್ಟ ಬುತ್ತಿ!
- ಹರಳಹಳ್ಳಿ ಪುಟ್ಟರಾಜು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.