ಕಾಡುವ ನೋವು
ನನಗೆ 22 ವರ್ಷ. ಸಿಕ್ಕಾಪಟ್ಟೆ ಬೆನ್ನು ನೋವು. ಏನೂ ಕೆಲಸ ಮಾಡಲಾಗುತ್ತಿಲ್ಲ. ಬಹಳ ಬೇಸರವಾಗಿದೆ. ದಯವಿಟ್ಟು ದಾರಿ ತೋರಿಸಿ.
-ರಾಜೇಶ ನಾಯ್ಕ
ನಿಮ್ಮನ್ನು ಪರೀಕ್ಷಿಸದೆ ಸಲಹೆ ನೀಡುವುದು ಸಾಧ್ಯವಿಲ್ಲ. ಕಡೇಪಕ್ಷ ಊರಿನ ಹೆಸರನ್ನಾದರೂ ನೀವು ತಿಳಿಸಿದ್ದರೆ ನಿಮ್ ಊರಿಗೆ ಸನಿಹದಲ್ಲಿರುವ ತಜ್ಞ ವೈದ್ಯರ ಹೆಸರನ್ನಾದರೂ ಸೂಚಿಸಬಹುದಿತ್ತು. ಮೊದಲು ನಿಮ್ಮ ಫ್ಯಾಮಿಲಿ ಡಾಕ್ಟರ್ ಅನ್ನು ಭೇಟಿ ಮಾಡಿ. ಅವರು ಔಷಧೋಪಚಾರದ ಜತೆಗೆ ಕೆಲವು ಸರಳ ವ್ಯಾಯಾಮಗಳನ್ನೂ ಹೇಳಿಕೊಡಬಹುದು. ಪರಿಸ್ಥಿತಿ ಗಂಭೀರವಾಗಿದ್ದರೆ ನೀವು ಮುಂದೆ ಯಾರಿಂದ ಹೆಚ್ಚಿನ ಚಿಕಿತ್ಸೆ ಪಡೆಯಬೇಕು ಎನ್ನುವುದನ್ನೂ ಅವರೇ ಸೂಚಿಸುತ್ತಾರೆ.
-ಡಾ. ಸ್ಯಾಟಲೈಟ್
anekaby2@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.