ಸುಧಾ ಬೆಳವಾಡಿ ನಟಿ
1. ನಟನೆಯಲ್ಲಿ ಪರಿಪೂರ್ಣರಾಗಲು ನಿಮ್ಮ ಪ್ರಕಾರ ಏನಿರಬೇಕು ?
- ನಟನೆಯಲ್ಲಿ ಸದಾ 'ಸುಧಾ'ರಣೆ ಇರಬೇಕು
2. ನಿಮಗೆ ಅತಿ ಇಷ್ಟವಾಗುವ 'ಪಾತ್ರ' ಯಾವುದು ?
- ಎಲ್ಲರಿಗೂ 'ಪ್ರೀತಿಪಾತ್ರ'ವಾಗುವಂಥದ್ದು.
3. 'ಪೋಷಕ ನಟಿ' ಆಗಿರುವ ನೀವು 'ಪೋಷಕ ಪಾತ್ರ'ಗಳ ಬಗ್ಗೆ ಏನಂತೀರಿ?
- ಅವು ಇಡೀ ಚಿತ್ರಕ್ಕೆ 'ಪೋಷಾಕು' ಇದ್ದಂತೆ. ಎಲ್ಲಿರಬೇಕು, ಎಷ್ಟಿರಬೇಕು ಎಂಬುದರ ಮೇಲೆ 'ಚಿತ್ರ' ಆಕರ್ಷಕವಾಗಿರುತ್ತದೆ. (ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com