ಅಧಿಕಾರ
ಪಾರದರ್ಶಕ ಅಧಿಕಾರದ ಅಪಾರ ನಿರೀಕ್ಷೆಯಷ್ಟೇ ನಮ್ಮದು
- ಶರಣ್ಯ ಲಿಖಿತ, ಪಾಂಡವಪುರ
ರಾಜಕಾರಣಿಗಳ ಅಧಿಕಾರ
ಸಾಮಾನ್ಯರಿಗೆ ಆಗದಿರಲಿ
ಅಧಿಕ ಖಾರ
- ಬಿ.ಎಂ.ಶ್ರೀನಿವಾಸ್, ಶ್ರೀಕಂಠೇಶ್ವರ ನಗರ
ಇದರ ದುರುಪಯೋಗ ಆಯಿತು ಆಡಳಿತ ಪಕ್ಷದ ಸೋಲಿನ ಅವತಾರ
- ಆರ್. ವಿಜಯಲಕ್ಷ್ಮೀ, ಕೊಳ್ಳೇಗಾಲ
ಅಧಿಕಾರ ಇದ್ದಾಗ ಮಜಾ ಮಾಡುವುದು, ಇಲ್ಲದಿದ್ದಾಗ ತೂಕಡಿಸುವುದು ರಾಜಕಾರಿಣಿಗಳ ಪದ್ಧತಿ
-ಜೆ.ಆರ್. ಆದಿನಾರಾಯಣ ಮುನಿ, ಬೆಂಗಳೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.