ಪ್ರೊ.ಬರಗೂರು ರಾಮಚಂದ್ರಪ್ಪ, ಸಾಹಿತಿ
1. ನಿಮ್ಮ 'ಜನುಮದ ಜೋಡಿ' ಯಾರು ?
-ಕಟ್ಕೊಂಡಿರೊ ಹೆಂಡ್ತೀನೆ ನನ್ನ 'ಜನುಮದ ಜೋಡಿ' ಅಂತ ಹೇಳದಿದ್ರೆ ಆಕೆ ಸುಮ್ನೆ ಬಿಡೋದುಂಟಾ ?!
2. ನೀವು 'ಹಗಲುವೇಷ' ಹಾಕಿದ್ದು ಏಕೆ ?
-ರಾತ್ರಿ ವೇಷದವರನ್ನು ನೋಡಿ ಸಾಕಾಗಿ 'ಹಗಲು ವೇಷ' ಅನಿವಾರ್ಯವಾಯ್ತು.
3. ನೀವು 'ಮರ್ಯಾದಸ್ಥ ಮನುಷ್ಯರಾಗೋಣ' ಎಂದಿದ್ದು ಏಕೆ ?
-ಮೂರೂ ಬಿಟ್ಟ ಮನುಷ್ಯರೂಪಿಗಳನ್ನು ಕಂಡೂಕಂಡೂ ರೋಸಿ ಹೋಗಿ 'ಮರ್ಯಾದಸ್ಥ ಮನುಷ್ಯರಾಗೋಣ' ಅನಿಸಿತು. (ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com