ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚುಂಬಕ ವಿಮಾನ

ಇದು ಕೆರಿಬಿಯನ್ ದ್ವೀಪದ ಪ್ರಿನ್ಸಸ್ ಜೂಲಿಯಾನ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನ ಚುಂಬಕ ದೃಶ್ಯ.

Mainashree
Updated On : 16 May 2013, 12:27 pm

ಅಲ್ಲಿ ವಿಮಾನಕ್ಕೂ ಲಲನೆಯರನ್ನು ಚುಂಬಿಸುವ ತವಕ. ಬೀಚಿನಲ್ಲಿ ಕಾಲು ಚಾಚಿ ಮಲಗಿದ ಬಿಳಿ ಅಪ್ಸರೆಯರನ್ನೂ, ಸಿಕ್ಸ್‌ಪ್ಯಾಕ್ ಶೂರರನ್ನೂ ಬೆಚ್ಚಿ ಬೀಳಿಸುವ ಭಯಾನಕ ತರಲೆಯೂ ಅದು ಹೌದು.ಇದು ಕೆರಿಬಿಯನ್ ದ್ವೀಪದ ಪ್ರಿನ್ಸಸ್ ಜೂಲಿಯಾನ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನ ಚುಂಬಕ ದೃಶ್ಯಗಳು.

ಮೇಲಕ್ಕೆ ನೀಟಾಗಿ ಕೈಚಾಚಿದರೆ ಕೆಲವೇ ಮೀಟರ್‌ಗಳ ಅಂತರದಲ್ಲಿ ಹಾದುಹೋಗುವ ವಿಮಾನದ ಸ್ಪರ್ಶ ಆದರೂ ಆದೀತೇನೋ! ಇದು ಮೊದಲೇ ಬೇಸಿಗೆ. ಜಗತ್ತಿನ ಮೂಲೆ ಮೂಲೆಯ ನವದಂಪತಿಗಳೆಲ್ಲ ವಿಮಾನದ ಬಾಲ ಹಿಡಿಯಲು ಆ ದ್ವೀಪಕ್ಕೆ ದೌಡಾಯಿಸಿದ್ದಾರೆ. ತುಂಡುಡುಗೆಯಲ್ಲಿ, ಸಂಗಾತಿಯ ಸೊಂಟ ಬಳಸಿ, ಇನ್ನೊಂದು ಕೈಯಲ್ಲಿ ಕ್ಯಾಮೆರಾ ಹಿಡಿದು ಮಾಯಾವಿಮಾನ ಕೆಲವೇ ಸೆಕೆಂಡುಗಳಲ್ಲಿ ಮಾಡುವ ಮೋಡಿಯನ್ನು ಸೆರೆಹಿಡಿಯುತ್ತಿದ್ದಾರೆ. ಆ ಅಪರೂಪದ ದೃಶ್ಯಗಳನ್ನು ದೂರದಿಂದ ನಾವೂ ಆಲಂಗಿಸಿಬಿಡೋಣವಲ್ಲವೇ?  

-ಮಿಲೀ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments