ವೈಜನಾಥ ಬಿರಾದಾರ ನಟ
1. ಗಾಂಧಿನಗರದಲ್ಲಿ ನಿಮಗೆ ಗಟ್ಟಿಯಾಗಿ ನೆಲೆಯೂರಲು ಆಧಾರ ಆಗಿದ್ದೇನು?
- ನನ್ನ ಸಣಕಲು ದೇಹ!
2. ನೀವು ಭಿಕ್ಷುಕ ಮತ್ತು ಕುಡುಕನ ಪಾತ್ರಗಳಲ್ಲೇ ಏಕೆ ಜಾಸ್ತಿ ಕಾಣಿಸಿಕೊಂಡದ್ದು?
- ಆ ಪಾತ್ರಗಳಿಗೆ 'ಝಣಡ್ಝ್ಛಛಟಟಣ ಮತ್ತು ಝ್ಟಡ್ಟ್ಜಿಜಟ್ಝ್ಛಿಛಟಟಣ' ನನ್ನಷ್ಟು ಸೂಟ್ ಆಗೋರು ಗಾಂಧಿನಗರದಲ್ಲಿ ಬೇರೆ ಯಾರಿದ್ದಾರೆ ಹೇಳಿ?
3. 'ಕನಸೆಂಬ ಕುದುರೆಯನೇರಿ' 'ವರ್ಲ್ಡ್ ಫೇಮಸ್' ಆದ ಬಳಿಕ ಏನನ್ನಿಸುತ್ತಿದೆ?
- ಯಾವ 'ಕುದುರೆ' ಏರಿದರೂ ಬದುಕು ಜಟಕಾ ಬಂಡಿನೇ... (ಕಾಲ್ಪನಿಕ)
-ರವಿಕಾಂತ ಕುಂದಾಪುರ