ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಧಿಕಾರ

Vishwanath S
Updated On : 19 May 2013, 4:21 am

ಅಲ್ಪನಿಗೆ ಅಧಿಕಾರ ದೊರೆತರೆ ಅರ್ಧರಾತ್ರಿಯಲ್ಲೂ ಆರ್ಡರ್ ಮಾಡ್ತಾನೆ!
- ವಿ. ಹೇಮಂತಕುಮಾರ್,ಬೆಂಗಳೂರು

ಎಲ್ಲರಿಗೂ ಅಧಿಕಾರ ಬೇಕು, ಯಾರೂ ಇದಕ್ಕೆ ಹೇಳಲ್ಲ ಸಾಕು, ಸಾಕು!!
- ಪ್ರಸನ್ನ ಎಸ್. ನರಗುಂದ, ಗಲಗಲಿ

ಜನಪ್ರಿಯ ಘೋಷಣೆಗಳನ್ನು ಜನರಿಗೆ ಕೊಟ್ಟು ಹಣವನ್ನು ತಮ್ಮ ಜೇಬಿಗೆ ಇಳಿಸುವ ಮಂತ್ರಿಗಳ ಹುನ್ನಾರ!
- ಎನ್.ಆರ್. ತಮ್ಮಯ್ಯ ಶೆಟ್ಟಿ, ಅರಸೀಕೆರೆ

ಒಮ್ಮೆ ಏರಿದರೆ ಪುಢಾರಿ ಅಧಿಕಾರದ ಪಟ್ಟ; ಬಿಡುವುದಿಲ್ಲ ಏರುವವರೆಗೂ ಚಟ್ಟ!
- ಕೆ. ಲೀಲಾ ಶ್ರೀನಿವಾಸ್, ಹರಪನಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments