ವಿನು ಬಳಂಜ, ನಿರ್ದೇಶಕ
1. 'ವಿನು' ಅವರೇ, ನಿಮಗೆ ಗೆಲುವು ಸಿಗಲಾರಂಭಿಸಿದ್ದು ಎಲ್ಲಿಂದ ?
- 'ನನ್ನಿಂದಲೇ'. ಐ ಮೀನ್, ನನ್ನ ಹೆಸರು ಆರಂಭವಾಗುವುದೇ 'ವಿನ್'ನಿಂದ.
2. ರಾಜ್ಯಕ್ಕೆ 'ಜೋಗುಳ' ಹಾಡಿದ ನಿಮಗೆ ಅನಿಸಿದ್ದೇನು ?
- 'ಜೋಗುಳ' ಚೆನ್ನಾಗಿದ್ದರೆ ಜನ ಕೇಳೋದು ಮಾತ್ರವಲ್ಲ, 'ಕಣ್ಬಿಟ್ಟು ನೋಡ್ತಾರೆ ಕೂಡ'.
3. ನಿಮ್ಮ ಪ್ರಕಾರ 'ಪ್ರೀತಿ ಇಲ್ಲದ ಮೇಲೆ...' ಮುಂದೇನು ?
- ಮೇಲ್ ಆದರೇನು, ಫೀಮೇಲ್ ಆದರೇನು, ಪ್ರೀತಿ ಇಲ್ಲದ ಮೇಲೆ ಏನಿರುತ್ತೆ ಆಮೇಲೆ? (ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com