ಅಧಿಕಾರ
ಮತದಾರನಿಗೆ ಐದು ವರ್ಷಕ್ಕೊಮ್ಮೆ ಅಧಿಕಾರ, ಗೆದ್ದ ಅಭ್ಯರ್ಥಿಗೆ ಐದು ವರ್ಷ ನಿರಂತರ ಅಧಿಕಾರ!
- ಡಬ್ಲ್ಯು.ಕೆ. ವೆಂಕಟೇಶಮೂರ್ತಿ,
ಬೆಂಗಳೂರು.
ಸಿಗುವ ಮುನ್ನ ರಾಜ್ಯ ಅಭಿವೃದ್ಧಿ ಮಾಡುವನೆಂದು ಹೇಳುವರು. ಸಿಕ್ಕ ನಂತರ ತಮ್ಮ ತಮ್ಮ ಮನೆ ಅಭಿವೃದ್ಧಿ ಮಾಡಿಕೊಳ್ಳುವರು.
- ಜಗದೀಶ ಎಂ. ಸಂಗಣ್ಣವರ, ಬೆಳಗಾವಿ
ಅಧಿಕಾರವೊಂಬುದು ಹುಡುಕಿಕೊಂಡು ಹೋದರೂ ಸಿಕ್ಕದು, ಕಾಡಿಬೇಡಿದರೂ ದೊರೆಯದು. ಆದರೆ ಅದೃಷ್ಟ ಒಲಿದರೆ ತಾನೇ ಹುಡುಕಿಕೊಂಡು ಬರುವುದು.
- ಎನ್.ಆರ್. ತಮ್ಮಯ್ಯ ಶೆಟ್ಟಿ,
ಅರಸೀಕೆರೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.