ಬಿ. ಸರೋಜಾ ದೇವಿ, ನಟಿ
1. 'ಚತುರ್ಭಾಷಾ ತಾರೆ' ಆಗಿರುವ ನಿಮ್ಮ 'ಅಭಿನಯ ಚಾತುರ್ಯ'ದ ಹಿಂದಿನ ರಹಸ್ಯ?
- ನಟನೆ, ನಾಟ್ಯ, ಮಾತು, ಅಭಿವ್ಯಕ್ತಿ ಎಂಬ ಚತುರ್ವಿಧ ಪ್ರಯತ್ನ.
2. ಬಣ್ಣದ ಲೋಕದ ಹೂವಿನಂತಿರುವ ನಿಮಗೆ ಇಷ್ಟವಾಗುವ ಹೂವು?
- 'ರೋಜಾ'.
3. 'ಎರಡು ಜಡೆ ಯಾವತ್ತೂ ಸೇರಲ್ಲ' ಅಂತಾರಲ್ಲ, ಆ ಬಗ್ಗೆ ನಿಮ್ಮ ಅಭಿಪ್ರಾಯ ಏನು ?
- ಹಹ್ಹಹ, ನನ್ನ ಹೆಸರಲ್ಲಂತೂ (Saro’ja De’vi) 'ಜಡೆ' ಮಧ್ಯೆ ಅಂತರ ಇದೆ ಅಂತನ್ನಬಲ್ಲೆ ಅಷ್ಟೇ. (ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com