ಡಬ್ಲ್ಯೂ.ವಿ.ರಾಮನ್ ಜನುಮ ದಿನ
1965.
- ಮಾಜಿ ಕ್ರಿಕೆಟಿಗ. ಆಲ್‌ರೌಂಡರ್. ಎಡಗೈ ಬ್ಯಾಟ್ಸ್‌ಮನ್, ಸ್ಪಿನ್ ಬೌಲರ್.
- ಭಾರತ ಪರ 27 ಏಕದಿನ 11 ಟೆಸ್ಟ್ ಪಂದ್ಯ.
- ಭಾರತದ 19 ವರ್ಷದೊಳಗಿನ ತಂಡ; ತಮಿಳುನಾಡು-ಪಶ್ಚಿಮ ಬಂಗಾಳ ರಣಜಿ ತಂಡಗಳು; ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ತರಬೇತುದಾರನಾಗಿ ಕಾರ್ಯ.
ಪುಣ್ಯತಿಥಿ
ಆಗಸ್ಟಿನ್ ಲೂಯಿಸ್ ಕ್ಯಾಚಿ
- 1789-1857.
- ಫ್ರೆಂಚ್ ಗಣಿತಶಾಸ್ತ್ರಜ್ಞ.
- ಗಣಿತ ಭೌತಶಾಸ್ತ್ರಕ್ಕೆ ಹೊಸ ದಿಕ್ಕು ತೋರಿಸಿದರು.
- ಬೀಜಗಣಿತದಲ್ಲಿ ಕ್ರಮಪಲ್ಲಟನೆ, ಸಂಕೀರ್ಣ ವಿಶ್ಲೇಷಣೆಗೆ ಸರಳ ಸೂತ್ರಗಳನ್ನು ನೀಡಿದರು.
ದಿನಚರಿತೆ
- 1568- ಸ್ಪೇನ್ ಆಡಳಿತದಿಂದ ಮುಕ್ತಿ ಘೋಷಿಸಿಕೊಂಡು ಸ್ವತಂತ್ರವಾದ ಸ್ಪೇನ್.
- 1785- ದೂರ ಮತ್ತು ಹತ್ತಿರ ದೃಷ್ಟಿಯ ಗಾಜುಗಳು ಒಟ್ಟಿಗಿರುವ ಕನ್ನಡಕ ಕಂಡುಹಿಡಿದಿರುವುದಾಗಿ ಬೆಂಜಮಿನ್ ಫ್ರಾಂಕ್ಲಿನ್ ಪ್ರಕಟಿಸಿದರು.
- 1995- ಜಾವಾ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ನ ಮೊದಲ ಆವೃತ್ತಿ ಬಿಡುಗಡೆ.
ಟ್ವೀಟ್‌ಸ್ಟಾಲ್
ಸಂತೋಷದಿಂದ ಇರುವ ವ್ಯಕ್ತಿಗಳು ಪ್ರತಿಯೊಂದರಲ್ಲೂ ಅತ್ಯುತ್ತಮವಾದುದನ್ನೇ ಹೊಂದಲು ಬಯಸುವುದಿಲ್ಲ. ಆದರೆ, ಪ್ರತಿಯೊಂದನ್ನೂ ತಮಗೆ ಅನುಕೂಲಕರವಾಗುವ ಹಾಗೆ ಮಾಡಿಕೊಳ್ಳುತ್ತಾರೆ.
- ಹೋಲಿ ಫರ್ಲಿನ್