ಸಿ.ಆರ್.ಸಿಂಹ, ನಟ-ರಂಗಕರ್ಮಿ
1. ನಿಮಗೆ ಜನಪ್ರಿಯತೆ ಬಂದಿದ್ದು ಹೇಗೆ?
- 'ನಾಟಕ' ಮಾಡಿ.
2. ನಿಮ್ಮ ಸೋದರ ಶ್ರೀನಾಥ್ 'ಪ್ರಣಯರಾಜ'. ನೀವು ...?
- ಹೆಸರಿನಲ್ಲಿರುವ 'ಸಿಂಹ'ದ ಪ್ರಕಾರ ನಾನು 'ಕಾಡಿನರಾಜ'
3. ಸಿ.ಆರ್.ಸಿಂಹ ಅವರು ನಾಟಕದಲ್ಲೂ ದ್ವಿಪಾತ್ರ ಮಾಡಿದರೆ ಏನೆನ್ನಬಹುದು?
- 'ಡ್ಯುಯಲ್ ಸಿಮ್ಮ (ಸಿಂಹ)' (ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com