ಸಿಲ್ಲಿ ಜೋಕ್ಸ್
ಟೀಚರ್: ನಿಜವಾದ ಭಾರತೀಯ ಯಾರು?
ಕೋಲ್ಯ: ರಾಜೀವ್ ಗಾಂಧಿ...
ಟೀಚರ್: ಯಾಕೆ?
ಕೋಲ್ಯ: 'ಭಾರತೀಯರೆಲ್ಲಾ ನನ್ನ ಸಹೋದರ ಸಹೋದರಿಯರು' ಎನ್ನುವ ಧ್ಯೇಯವಾಕ್ಯವನ್ನು ಪಾಲಿಸಿದ ನಾಯಕ ಅವರು...
---
ಟೀಚರ್: ನಿಜವಾದ ಭಾರತೀಯ ಯಾರು?
ಕೋಲ್ಯ: ರಾಜೀವ್ ಗಾಂಧಿ...
ಟೀಚರ್: ಯಾಕೆ?
ಕೋಲ್ಯ: 'ಭಾರತೀಯರೆಲ್ಲಾ ನನ್ನ ಸಹೋದರ ಸಹೋದರಿಯರು' ಎನ್ನುವ ಧ್ಯೇಯವಾಕ್ಯವನ್ನು ಪಾಲಿಸಿದ ನಾಯಕ ಅವರು...
---