ಅಧಿಕಾರ
ಅಧಿಕಾರ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಸಿಗುವುದು. ಕೆಲವರಿಂದ ಉಪಯೋಗ, ಕೆಲವರಿಂದ ದುರುಪಯೋಗ!
- ಅಬ್ಬಾಸಲಿ ಮಕಾಂದರ್, ಮಾಲಗತ್ತಿ
ಸಿಕ್ಕರೆ ಅಧಿಕಾರ ಅಭಿವೃದ್ಧಿಯ ಹರಿಕಾರ; ಇಲ್ಲವೋ ಚಳವಳಿಯ ಸೂತ್ರಧಾರ.
--
ರಾಜಕಾರಣಿಗಳು ಬಾಯಿಬಿಟ್ಟು ಕೇಳುವುದು ಇದೊಂದೇ!
--
ಪಕ್ಷಾಂತರಿಗಳ ಕೊನೆಯ ಗುರಿ!
- ಮಧು ಮಾಲ್ವೆ, ಸಾಗರ
ಭ್ರಷ್ಟ ಮಂತ್ರಿ ಬಿಟ್ಟರೆ ಅಧಿಕಾರ, ಆಗುತ್ತದೆ ಜನರಿಗೆ ಮಹದುಪಕಾರ!
- ಸುನೀಲ್ ಆರ್., ಮಂಡ್ಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.