ಅಧಿಕಾರ
ಅಧೀನದಲ್ಲಿರುವವರನ್ನು ಧಿಕ್ಕರಿಸದೆ, ಕಾರ್ಯಗಳನ್ನು ರಕ್ಷಿಸುವಂತೆ ಮಾಡುವುದು.
- ಕುಚೇಲ, ಕೊರಟಗೆರೆ
ಅಧಿಕಾರವನ್ನು ಸರಿಯಾಗಿ ಬಳಸಿದರೆ ಪಡೆದಂತೆ ವರ, ಸರಿಯಾಗಿ ಬಳಸದಿರೆ ಬಡಿದಂತೆ ಗರ!
- ಕೆ.ವಿ. ಶಿವಕುಮಾರ್,
ಎಚ್.ಡಿ. ಕೋಟೆ
ಅಧಿಕಾರ ಚಲಾಯಿಸುವ ಮೂಲಕ ತನ ಗಾದವರನ್ನು ಮೆಚ್ಚಿಸಲು, ಆಗದವರನ್ನು ಶಿಕ್ಷಿಸುವ ಸುವರ್ಣ ಅವಕಾಶ!
- ಎನ್.ಆರ್. ತಮ್ಮಯ್ಯ ಶೆಟ್ಟಿ,
ಅರಸೀಕೆರೆ
ಅಧಿಕಾರ ಸಿಕ್ಕ ನಂತರ ಬಹುಪಾಲು ಜನರು ಅಮಲು ಬಂದಂತೆ ತೇಲುತ್ತಾರೆ!
- ಶರಣ್ಯಲಿಖಿತ, ಪಾಂಡವಪುರೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.