ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸುಖವೆಂಬುದೇ ಇಲ್ಲ...

Mainashree
Updated On : 27 May 2013, 12:40 pm

60 ವರ್ಷ. ಸುಮಾರು 30 ವರ್ಷದ ದಾಂಪತ್ಯ ಜೀವನದಲ್ಲಿ ಎರಡು ಸಲ ಮಾತ್ರ 'ಸಂಪೂರ್ಣ ಸುಖ' ಅನುಭವಿಸಿದ್ದೇನೆ. ಈಗಲೂ ಕಾಮಾಸಕ್ತಿ ಕುಂದಿಲ್ಲ. ಹೆಂಡತಿಯೊಡನೆ ದಿನಕ್ಕೊಮ್ಮೆ ಸೇರದಿದ್ದರೆ ನಿದ್ರೆಯೇ ಬರುವುದಿಲ್ಲ. ಇದು ಕಾಯಿಲೆಯಾ? ಇದರಿಂದ ಹೊರಬರುವುದು ಹೇಗೆ?
- ಜಿ.ಚಿಕ್ಕಣ್ಣ, ಬೆಂಗಳೂರು
ನೀವು ಹೆಂಡತಿಯನ್ನು ಏನೆಂದು ಭಾವಿಸಿದ್ದೀರಿ? ಮೂರು ದಶಕದ ವೈವಾಹಿಕ ಜೀವನದಲ್ಲಿ ಎರಡು ಸಲ ಮಾತ್ರ ಸಂಪೂರ್ಣ ಸುಖ ಕಂಡಿದ್ದೇನೆ ಎನ್ನುವ ನೀವು ನಿತ್ಯವೂ ಸಂಭೋಗ ಬೇಕು ಅನ್ನುತ್ತೀರಿ. ಮೊದಲು ತೃಪ್ತಿ ಅಂದರೇನು ಅರ್ಥ ಮಾಡಿಕೊಳ್ಳಿ. ನಿಮ್ಮ ಪೀಡನೆಗೆ ಹೆಂಡತಿ ದಿನವೂ ಮೈಒಪ್ಪಿಸುತ್ತಿದ್ದಾರೆ ಅಷ್ಟೆ. ನಿಮ್ಮಿಂದ ಅವರಿಗೆ ಎಷ್ಟು ತೊಂದರೆ ಆಗುತ್ತಿದೆ ಅಥವಾ ಲೈಂಗಿಕವಾಗಿ ಎಷ್ಟು ಸುಖ ಸಿಕ್ಕಿದೆ ಎನ್ನುವ ಕುರಿತು ಯಾವತ್ತಾದರೂ ಆಲೋಚಿಸಿದ್ದೀರಾ? ತಡಮಾಡದೆ ಕೌನ್ಸೆಲಿಂಗ್ ಮಾಡಿಸಿಕೊಳ್ಳಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement