3ಶೂಲ
1. ಹೆಸರಲ್ಲಿ ಎರಡು 'ದೇವ'ರಿದ್ದರೂ ನೀವು ಆಸ್ತಿಕರಂತೆ ಕಾಣುವುದಿಲ್ಲವೇಕೆ?
- ಎರಡಲ್ಲ, 'ದೇವ ನೂರು' ಇದ್ದರೂ ನಾ ನಾಸ್ತಿಕನೇ.
2. ನಿಮ್ಮ 'ಒಡಲಾಳ'ದ ಬಯಕೆ ಏನು?
- ಅದನ್ನು ಮೊನ್ನೆ ಭೇಟಿಯಾದ ಸಿಎಂ ಸಿದ್ದರಾಮಯ್ಯಗಷ್ಟೇ ಹೇಳಿರುವೆ.
3. ಅದ್ಸರಿ, ನಿಮ್ಮ ಬದುಕಿನ 'ಕುಸುಮಬಾಲೆ' ಯಾರು?
- 'ಎದೆಗೆ ಬಿದ್ದ ಅಕ್ಷರ'ಗಳ ಜೋಡಿಸಿ, ನಿಮಗೇ ಗೊತ್ತಾಗುತ್ತೆ.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.