ಅಧಿಕಾರ
ಸಿಗುವುದು ಅಪರೂಪ. ಸಿಕ್ಕ ನಂತರ ದುರ್ಬಳಕೆ ಮಾಡಿಕೊಂಡರೆ ಮತ್ತೊಮ್ಮೆ ಸಿಗದಂತೆ ಮಾಡುವುದು ಈ ಅಧಿಕಾರ!
- ಜಗದೀಶ ಎಂ. ಸಂಗಣ್ಣವರ, ಬೆಳಗಾವಿ
ಅಧಿಕಾರದ ಆಸೆ ಇಲ್ಲ ಎಂಬುದು ಬಹಿರಂಗ; ಅಧಿಕಾರಕ್ಕೆ ಆಸೆ ಪಡುವುದು ಅಂತರಂಗ!
- ಡಬ್ಲ್ಯು. ಕೆ. ವೆಂಕಟೇಶಮೂರ್ತಿ
ಅಧಿಕಾರ ಇರುವವನು ಅಧಿಕಾರಿ, ಕೆಟ್ಟ ಚಾಳಿಗಳಿಗೆ ರಹದಾರಿ..!
- ವಿ. ಹೇಮಂತಕುಮಾರ್, ಬೆಂಗಳೂರು
ಅಧಿಕಾರದ ಮೂಲ ಮತದಾರ, ಅಧಿಕಾರ ಚಲಾಯಿಸಲು ಬೇಕು ಸರಕಾರ, ದುರುಪಯೋಗವಾದರೆ ಅಧಿಕಾರ, ಪ್ರಜೆಗಳ ಬದುಕು ಖಾರ, ಬಲು ಖಾರ!
- ಕೆ.ಎಂ. ಲಿಂಗರಾಜು, ನಂಜನಗುಡು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.