ಶ್ವೇತಾ ಗುಲಾಟಿ ಜನುಮ ದಿನ
1979.
ಮಾಡೆಲ್, ಕಿರುತೆರೆ ನಟಿ ಮತ್ತು ನಿರೂಪಕಿ.
2005, 06ರಲ್ಲಿ 'ಹೀರೊ ಹೊಂಡಾ ಇಂಡಿಯನ್ ಟೆಲಿವಿಶನ್ ಅವಾರ್ಡ್ಸ್' ಹಾಗೂ 2005, 08ರಲ್ಲಿ 'ಇಂಡಿಯನ್ ಟೆಲಿ ಅವಾರ್ಡ್ಸ್' ಪುರಸ್ಕೃತೆ.
'ಡಿಟೆಕ್ಟೀವ್ ನಾನಿ' (2009) ಸಿನಿಮಾದಲ್ಲೂ ನಟಿಸಿದ್ದಾರೆ.
ಪೃಥ್ವಿರಾಜ್ ಕಪೂರ್ ಪುಣ್ಯತಿಥಿ
1901-1972.
ಭಾರತೀಯ ರಂಗಭೂಮಿ ಮತ್ತು ಹಿಂದಿ ಚಿತ್ರೋದ್ಯಮದ ಆದ್ಯಪ್ರವರ್ತಕ.
ಸಂಚಾರಿ ಚಿತ್ರಮಂದಿರ 'ಪೃಥ್ವಿ ಥಿಯೇಟರ್' ಸ್ಥಾಪಿಸುವ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದರು.
ಪದ್ಮಭೂಷಣ (1969) ಮತ್ತು ಫಾಲ್ಕೆ (1971) ಪ್ರಶಸ್ತಿ ಗರಿ.
ದಿನಚರಿತೆ
1733- ಭಾರತೀಯರ ದಾಸ್ಯ ಮುಂದುವರಿಯಲು ಅವಕಾಶ ಕಲ್ಪಿಸುವ 'ರೈಟ್ ಆಫ್ ಕೆನಡಿಯನ್ಸ್' ಎತ್ತಿ ಹಿಡಿದ ಕ್ಯೂಬೆಕ್ ನಗರಾಡಳಿತ.
1874- ಸ್ವಿಟ್ಜರ್ಲೆಂಡ್ನಲ್ಲಿ ಹಾಲಿ ಇರುವ ಸಂವಿಧಾನ ಜಾರಿ.
1973- ಲಾಸ್ಏಂಜಲೀಸ್ನ ಮೇಯರ್ ಆಗಿ ಟಾಮ್ ಬ್ರಾಡ್ಲೆ. ಕರಿಯ ಜನಾಂಗಕ್ಕೆ ಸೇರಿದ ಅಮೆರಿಕದ ಮೊದಲು ಮೇಯರ್.
ಟ್ವೀಟ್ಸ್ಟಾಲ್
'...' 'ಯೆಸ್ ಪಾಪಾ'
'ಡೂಯಿಂಗ್ ಫಿಕ್ಸಿಂಗ್' 'ನೋ ಪಾಪಾ'
'ಓಪನ್ ಯುವರ್ ಸ್ವಿಸ್ ಬ್ಯಾಂಕ್ ಅಕೌಂಟ್' 'ಹ್ಹ ಹ್ಹ ಹ್ಹಾ'.
-ಅಮಿತ್ಕುಮಾರ್