ಅಧಿಕಾರ
ಇತ್ತೀಚೆಗೆ ವ್ಯಕ್ತಿಯಿಂದ ಅಧಿಕಾರಕ್ಕೆ ಬೆಲೆ ಬರುತ್ತಿಲ್ಲ. ಅಧಿಕಾರದಿಂದ ವ್ಯಕ್ತಿಗೆ ಬೆಲೆ ಬರುತ್ತಿದೆ.
- ಬಿ. ಸೋಮಶೇಖರ್, ಸುರಪುರ.
ಅಧಿಕಾರದಲ್ಲಿದ್ದಾಗ ಅಹಂಕಾರ ಬೆಳೆಸಿಕೊಂಡರೆ, ಅವನತಿಯ ಹಾದಿ ತುಳಿದಂತೆಯೇ...
- ನೇತ್ರಾವತಿ, ಪಾಂಡವಪುರ
ಬಡವರಿಗೀಗ ನಿರಾಸೆಯ ಪರ್ವ, ಬಲಿತವರಿಗೀಗ ಅಧಿಕಾರದ ಪರ್ವ!
88
ಅಧಿಕಾರವೇ ಸ್ವರ್ಗ, ಅಧಿಕಾರವೇ ನರಕ... ಇದು ರಾಜಕಾರಣಿಗಳ ಮೂಲಮಂತ್ರ!
- ಪಟ್ಟಸೋಮನಹಳ್ಳಿ ಗಾನಸುಮಾ,
ಮಂಡ್ಯ
ನಾಳಿನ ಪದ: ಸೋಲು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.