ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತಪ್ಪು ಯಾರದ್ದು?

Lingaraj Badiger
Updated On : 29 May 2013, 4:04 am

ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಅವರಿಗೆ ನನಗಿಂತ ಅವರ ಮಮ್ಮಿನೇ ತುಂಬಾ ಇಷ್ಟ. 'ನನಗೆ ನೀನೂ ಬೇಕು. ಮಮ್ಮಿಯೂ ಬೇಕು. ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ತೀನಿ' ಅಂತಾರೆ. 'ನಾನು ನಿನ್ನನ್ನು ಬಿಟ್ರೂ ಮಮ್ಮಿಯನ್ನು ಬಿಡಲ್ಲ' ಎಂದೂ ಹೇಳ್ತಾರೆ. ನನಗೆ ಸಹಿಸಲು ಆಗದಷ್ಟು ಕಿರಿಕಿರಿ ಆಗುತ್ತೆ. ತಪ್ಪು ಯಾರದ್ದು ಹೇಳಿ?
- ಕೀರ್ತಿ, ದಾವಣಗೆರೆ

ಇದು ತಪ್ಪು-ಒಪ್ಪಿನ ಪ್ರಶ್ನೆಅಲ್ಲ. ನಿಮಗೆ ನಿಮ್ಮ ತಾಯಿ ಎಷ್ಟು ಪ್ರೀತಿಯೋ, ಅವರಿಗೂ ಹಾಗೇ. 'ನನ್ನ ಅಪ್ಪ-ಅಮ್ಮ, ಅವರ ಅಪ್ಪ-ಅಮ್ಮ' ಎನ್ನುವ ಭೇದಭಾವ ಕೂಡದು. ಇಬ್ಬರೂ ಇಬ್ಬರ ಪಾಲಕರೊಂದಿಗೂ ಹೊಂದಿಕೊಂಡು ಹೋಗಬೇಕು. ಮದುವೆ ನಂತರ ನಿಮ್ಮವರು ಅಮ್ಮನನ್ನು ಕಡೆಗಣಿಸಿದರೆ ಅದರ ಅಪಖ್ಯಾತಿ ನಿಮಗೇ ಅಲ್ಲವೆ? ಆದ್ದರಿಂದ ಹೊಂದಿಕೊಂಡು ಹೋಗುವ ಮನಸ್ಥಿತಿ ಬೆಳೆಸಿಕೊಳ್ಳಿ.

ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...
-ಡಾ. ಸ್ಯಾಟಲೈಟ್
anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments