ಆರ್. ಮಾಧವನ್ ಜನುಮ ದಿನ
1970.
ತಮಿಳು, ಹಿಂದಿ, ಇಂಗ್ಲೀಷ್ ಸೇರಿದಂತೆ ಏಳು ಭಾಷೆಗಳ ಸಿನಿಮಾಗಳಲ್ಲಿ ನಟನೆ.
ಚಿತ್ರ ನಿರ್ಮಾಣ, ಬರವಣಿಗೆಯಲ್ಲೂ ಎತ್ತಿದ ಕೈ.
ಎನ್‌ಸಿಸಿ ಅತ್ಯುತ್ತಮ ಕೆಡೆಟ್ ಪ್ರಶಸ್ತಿ ಪಡೆದಿದ್ದರು. ವಯೋವುತಿ ಕಾರಣದಿಂದ ಸೇನೆ ಸೇರುವ ಕನಸು ಭಗ್ನ.
ನೀಲಂ ಸಂಜೀವ ರೆಡ್ಡಿ ಪುಣ್ಯತಿಥಿ
1913-1996.
ಭಾರತದ ಮಾಜಿ ರಾಷ್ಟ್ರಪತಿ.
ತಲಾ 2 ಬಾರಿ ಆಂಧ್ರಪ್ರದೇಶ ಮುಖ್ಯಮಂತ್ರಿ, ಕೇಂದ್ರ ಸಚಿವ, ಲೋಕಸಭಾಧ್ಯಕ್ಷರಾಗಿದ್ದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ 1969ರ ರಾಷ್ಟ್ರಪತಿ ಚುನಾವಣೆಯಲ್ಲಿ ಪರಾಭವ. ಬಳಿಕ ಅನಂತಪುರದಲ್ಲಿ ಮರಳು ಕೃಷಿಯಲ್ಲಿ ತೊಡಗಿಕೊಂಡಿದ್ದರು.
ದಿನಚರಿತೆ
1980- ಕೇಬಲ್ ನ್ಯೂಸ್ ನೆಟ್‌ವರ್ಕ್ (ಸಿಎನ್‌ಎನ್) ಸುದ್ದಿವಾಹಿನಿ ಪ್ರಸಾರ ಆರಂಭ.
1990- ರಾಸಾಯನಿಕ ಶಸ್ತ್ರಾಸ್ತ್ರ ಉತ್ಪಾದನೆ ಸ್ಥಗಿತಗೊಳಿಸುವ ಅಮೆರಿಕ-ರಷ್ಯ ಒಪ್ಪಂದಕ್ಕೆ ಜಾರ್ಜ್ ಬುಷ್ ಮತ್ತು ಮಿಖಾಯಿಲ್ ಗೊರ್ಬಚೆವ್ ಸಹಿ.
2001- ದೊರೆ ಬೀರೇಂದ್ರ, ರಾಣಿ ಐಶ್ವರ್ಯ ಸೇರಿದಂತೆ ಕುಟುಂಬ ಸದಸ್ಯರನ್ನೇ ಗುಂಡಿಟ್ಟು ಕೊಂದ ಯುವರಾಜ ದೀಪೇಂದ್ರ.
ಟ್ವೀಟ್‌ಸ್ಟಾಲ್
ಸಂಗೀತಕ್ಕಿರುವ ತಾಕತ್ತು ಅದ್ಭುತ. ನೀವು ಅದರಲ್ಲಿ ತಲ್ಲೀನರಾದರೆ ನಿಮ್ಮೆಲ್ಲ ನೋವುಗಳೂ ಮರೆತು ಹೋಗುತ್ತವೆ.
-ಸೋನಂ ಕಪೂರ್