ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬನ್ನಿಮಂಟಪ

Lingaraj Badiger
Updated On : 11 Nov 2013, 4:41 am

ಬಸವನಗುಡಿಯ 'ಅಂತರಂಗ' ತಂಡ ಹಮ್ಮಿಕೊಂಡಿರುವ 'ರಂಗ ಕಾರ್ತಿಕ ಉತ್ಸವ'ದಲ್ಲಿ ನ.16 ರಂದು ಸಂಜೆ 6.15ಕ್ಕೆ ಯುವಶ್ರೀ ತಂಡದ ಕಲಾವಿದರಿಂದ 'ಹರಕೆಯ ಕುರಿ' ನಾಟಕ ಪ್ರದರ್ಶನವಿದೆ. ರಚನೆ- ಡಾ.ಚಂದ್ರಶೇಖರ್ ಕಂಬಾರ, ನಿರ್ದೇಶನ ಪ್ರದೀಪ್ ಅವರದು. ಮುಖ್ಯ ಅತಿಥಿಗಳಾಗಿ ಡಾ. ಬಿ.ವಿ. ರಾಜಾರಾಂ ಭಾಗವಹಿಸಲಿದ್ದಾರೆ.
ನ.17ರಂದು ಸಂಜೆ 6.15ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಖ್ಯಾತ ಸಾಹಿತಿ ಡಾ. ಸಿದ್ಧಲಿಂಗಯ್ಯ ಉಪಸ್ಥಿತರಿರುವರು. ನಂತರ 'ವಿ.ಎ. ಎಸ್.ಪಿ' ತಂಡದ ಕಲಾವಿದರಿಂದ 'ಅವನು ಗಜಲ್ ಅವಳು ಶಾಯರಿ' ನಾಟಕ ಪ್ರದರ್ಶಿನವಿದೆ. ಇದರ ರಚನೆ ಎನ್.ಸಿ. ಮಹೇಶ್, ನಿರ್ದೇಶನ ವಿನಯ್ ಶಾಸ್ತ್ರಿ ಅವರದು.  ಸ್ಥಳ: ಕೆ.ಎಚ್. ಕಲಾಸೌಧ, ಮರಡಿ ಸುಬ್ಬಯ್ಯ ಚೌಲ್ಟ್ರಿ ಹತ್ತಿರ, ಹನುಮಂತನಗರ, ಬೆಂಗಳೂರು. ದೂ: 98809 14509.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments