ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಾಧನೆ

Rashmi Kasaragodu
Updated On : 19 Nov 2013, 6:45 am

ಆ ತಂದೆಗೆ ಚಿಕ್ಕ ಪ್ರಾಯದ ತನ್ನ ಮಗನ ಬದುಕಿನ ಬಗ್ಗೆ ಅಗಾಧ ಕನಸಿತ್ತು. ಮಗನ ಸಾಧನೆಯ ಬಗ್ಗೆ ಅಭಿಮಾನ ಹೊಂದಿದ್ದ ತಂದೆ, ಆತನಿಂದ ಇನ್ನಷ್ಟು ಸಾಧನೆಯನ್ನು ನಿರೀಕ್ಷಿಸುತ್ತಿದ್ದ. ಆದರೆ ವಿಧಿಯ ಆಟ ಬೇರೆಯಾಗಿತ್ತು. ಮಗನ ಅಕಾಲ ಮರಣ ಆತನನ್ನು ಕಂಗಾಲು ಮಾಡಿತ್ತು.
ಕೆಲ ದಿನಗಳ ನಂತರ ಅವನಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯಿಂದ ಡಾಕ್ಟರ್ ಕರೆಮಾಡಿದ್ದರು. 'ನಿಮ್ಮ ಮಗ ದಾನ ಮಾಡಿದ್ದ ಕಣ್ಣುಗಳಿಂದ ಇಂದು ಇಬ್ಬರಿಗೆ ದೃಷ್ಟಿ ಬಂದಿದೆ'.
ತಂದೆ ತುಂಬು ಅಭಿಮಾನದಿಂದ ತೂಗುಹಾಕಿದ್ದ ಮಗನ ಫೋಟೊವನ್ನೊಮ್ಮೆ ದಿಟ್ಟಿಸಿದ.

- ಹುಸೇನ್ ಮೊಹಮದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments