ಕುಳಿತು ತುಕ್ಕು ಹಿಡಿಯುವುದಕ್ಕಿಂತ ದುಡಿದು ಸಾಯುವುದೇ ಲೇಸು
ಶತಾಯುಷಿ, ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ತಮ್ಮ ಇಳಿವಯಸ್ಸಿನಲ್ಲಿ ಇದೇ ಅಭಿಪ್ರಾಯವನ್ನು ಉಚ್ಛರಿಸಿದ್ದರು. ನನಗೆ ವಯಸ್ಸಾಯಿತು ಎಂದು ಸುಮ್ಮನೆ ಕುಳಿತು ಕಾಲ ಕಳೆಯುವುದಕ್ಕಿಂತ ದುಡಿದು ಆತ್ಮಗೌರವ ಉಳಿಸಿಕೊಳ್ಳುವುದು ಒಳಿತು.
- ಸಂಪಟೂರು