ಹಲ್ಲಿಯ ಮನ ನೆಲದತ್ತ, ಕಪ್ಪೆಯ ಜ್ಞಾನ ನೀರಿನತ್ತ
ಆವಾಸಕ್ಕೆ ತಕ್ಕಂತೆ ಪ್ರತಿ ಜೀವಿಯ ಬದುಕು ಹಾಗೂ ತಿಳಿವಳಿಕೆ ರೂಪಿತವಾಗಿರುತ್ತದೆ. ವಿಭಿನ್ನ ಆವಾಸದ ಜೀವಿಗಳ ನಡುವೆ ಸ್ಪರ್ಧೆ ಇದ್ದೇ ಇರುತ್ತದೆ. ಹಾಗೇ ಇನ್ನೊಂದರ ನೆಲೆಯಲ್ಲಿ ಮತ್ತೊಂದು ಜೀವಿ ಜಯಿಸುವುದು ಕಷ್ಟ.
- ಸಂಪಟೂರು