ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಇದು ಸಿಳ್ಳಾರ ಹಕ್ಕಿಯ ಮೊಟ್ಟೆ!

Vishwanath S
Updated On : 4 Oct 2013, 6:32 am

ನಾವು ನಿತ್ಯ ನಮ್ಮ ಮಾತುಗಳಲ್ಲಿ 'ಮೊಟ್ಟೆಯ ಆಕಾರ' ಎಂದು ಬೇರೆ ವಸ್ತುಗಳಿಗೆ ಹೋಲಿಕೆ ಕೊಡಲು ಬಳಸುತ್ತೇವಲ್ಲ, ಆ ರೀತಿಯ ಆಕಾರ ಈ ಮೊಟ್ಟೆಗಳಿಗೆ ಇಲ್ಲವೇ ಇಲ್ಲ. ಪುಟ್ಟ ಪಕ್ಷಿಗಳ ಜಗತ್ತಿನಲ್ಲಿ ಇಣುಕಿ ನೋಡಿದರೆ 'ಮೊಟ್ಟೆಯ ಆಕಾರ' ಎಂಬ ಪದಕ್ಕೆ ಅರ್ಥವೇ ಇಲ್ಲ. ಆ ಪದವನ್ನು ನಮ್ಮ ಅನುಕೂಲಕ್ಕಾಗಿ ನಾವು ಬಳಸುತ್ತಿದ್ದೇವೆ ಅಷ್ಟೆ. ಇಷ್ಟಕ್ಕೂ 'ಮೊಟ್ಟೆಯ ಆಕಾರ'ವೆಂದು ಹೋಲಿಕೆ ಕೊಡಲು ಬಳಸುವ ಮೊಟ್ಟೆಯು ಕೋಳಿ ಮೊಟ್ಟೆಯದ್ದಲ್ಲವೇ ಅಲ್ಲ; ಸಿಳ್ಳಾರವೆಂಬ ಹಕ್ಕಿಯ ಮೊಟ್ಟೆ ಆಕಾರದ್ದು! ಹೆಚ್ಚಿನ ಹಕ್ಕಿಗಳ ಮೊಟ್ಟೆಯ ಆಕಾರ 'ಮುತ್ತಿನ ಆಕಾರ' ಹೋಲುತ್ತದೆ. ವಿಶ್ವವನ್ನು 'ಬ್ರಹ್ಮಾಂಡ' ಎನ್ನುತ್ತೇವೆ. ಬ್ರಹ್ಮ ಎಂಬ ಮೊಟ್ಟೆ ಎಂದದರ ಅರ್ಥ.

- ನಾರಾಯಣ ಬಾಬಾನಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement