ತಡವಾಗಿ ಕಳ್ಳತನಕ್ಕಿಳಿದವನು ಕತ್ತಲಾಗಲು ಕಾಯುವುದಿಲ್ಲ...
ಬದುಕಿನಲ್ಲಿ ಮೊದಮೊದಲು ಕಷ್ಟವನ್ನೇ ಕಂಡು, ತಡವಾಗಿ ಸುಖ ಕಂಡರೆ, ಅದರಲ್ಲೇ ಸದಾ ಮುಳುಗಿ ತೇಲಲು ವ್ಯಕ್ತಿ ನಿರ್ಧರಿಸುತ್ತಾನೆ. ನಾಚಿಕೆಗೇಡಿ ಕೆಲಸ ಮಾಡಲು ಮುಂದಾಗುವವನೂ ತನ್ನ ಮರ್ಯಾದೆಯ ಬಗ್ಗೆ ಅಂಜಿಕೊಳ್ಳುವುದಿಲ್ಲ.
- ಸಂಪಟೂರು