ಬಲಿಯುತ್ತಿರುವ ಕುಂಬಳಕಾಯಿಗೆ ಮೊಳೆ ಹೊಡೆದರು
ಬೆಳೆಯುತ್ತಿರುವ ಮಕ್ಕಳಿಗೆ ಅನ್ಯಾಯವಾಗಿ ಅಡ್ಡಿಪಡಿಸುವುದು ಸರಿಯಲ್ಲ. ಅವಿದ್ಯಾವಂತರು ಹೀಗೆಲ್ಲಾ ಮಾಡಿ ತಮ್ಮ ಗೌರವ ಕಳೆದುಕೊಳ್ಳುವರು. ಇನ್ನೊಬ್ಬರ ಏಳಿಗೆಗೆ ಅಡ್ಡ ಬರುವುದು ಅವಿವೇಕ.