ಕೋಣೆ ಮಕ್ಕಳು ಕೊಳೆತೋ, ಬೀದಿ ಮಕ್ಕಳು ಬೆಳೆದೋ
ಯಾರೊಡನೆಯೂ ಬೆರೆಯದೆ ಮನೆಯೊಳಗೇ ಇರುವವನು ಹೋದವನು ಲೋಕವ್ಯವಹಾರದಲ್ಲಿ ಹಿಂದಾಗಿ ಉಳಿದು ನಿಷ್ಪ್ರಯೋಜಕನಾಗುತ್ತಾನೆ. ಹತ್ತಾರು ಜನರ ಜತೆ ಬೆರೆತು ಓಡಾಡಿ ಬೆಳೆದವನು ಜಾಣನಾಗಿ ಜೀವನವನ್ನು ಸಮರ್ಥವಾಗಿ ನಿಭಾಯಿಸುತ್ತಾನೆ.
-ಸಂಪಟೂರು