ಎತ್ತಿನಂತೆ ದುಡಿ, ಇಲಿಯಂತೆ ತಿನ್ನು
ಸಂಪಾದನೆ ಹೆಚ್ಚಾಗಿರಲಿ, ಖರ್ಚು ಕಡಿಮೆಯಾಗಿರಲಿ ಎನ್ನುವುದು ಈ ಗಾದೆ. ಹೀಗೆ ಮಾಡಿದಾಗಲೇ ಹಣವನ್ನು ಕೂಡಿಡಲು ಸಾಧ್ಯ. ಹಣವಿದ್ದವನಿಗೆ ಹದ್ದಿನ ಬಲ ಇರುತ್ತದೆ. ಮಿತವಾದ ಖರ್ಚು, ನಾಳಿನ ಸುಖಕ್ಕೆ ಬುನಾದಿ ಹಾಕುತ್ತದೆ.
- ಸಂಪಟೂರು