ಎರಡು ಜತೆ ಕೈಗಳಿಗಿಂತ ಒಂದು ಜತೆ ಕಾಲು ವಾಸಿ
ನಿಂತು ಹೋರಾಡುವಷ್ಟೇ ಪರಿಣಾಮಕಾರಿಯಾದ ಕ್ರಮ, ಕಾಲು ಕೀಳುವುದು. ಹೀಗೆ ಮಾಡುವುದು ಯಾವಾಗಲೂ ರಣಹೇಡಿತನ ಎನಿಸಿಕೊಳ್ಳುವುದಿಲ್ಲ. ಸಮರ ಮತ್ತು ಪ್ರೇಮದಲ್ಲಿ ಏನು ಮಾಡಿದರೂ ಸರಿಯೇ ಎನ್ನುವ ಜಾಣ್ಣುಡಿಯ ಪ್ರಕಾರ ಓಡಿಹೋಗುವುದೂ ತಪ್ಪಲ್ಲ.
- ಸಂಪಟೂರು