ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾಮನಬಿಲ್ಲು

Vishwanath S
Updated On : 2 Sept 2013, 1:23 am

ಕಾಮನಬಿಲ್ಲು ಎಂಬುದು ದೃಗ್‌ವೈಜ್ಞಾನಿಕ ಮತ್ತು ಪವನಶಾಸ್ತ್ರದ ವಿದ್ಯಮಾನವಾಗಿದ್ದು, ಭೂಮಿಯ ವಾತಾವರಣದಲ್ಲಿನ ಸಣ್ಣ ಹನಿಗಳ ಮೇಲೆ ಸೂರ್ಯನು ಬೆಳಗಿದಾಗ ಉಂಟಾಗುವ ಪರಿಣಾಮ.
ಬಹುವರ್ಣದ ಬಿಲ್ಲಿನ ಸ್ವರೂಪವನ್ನು ತಳೆಯುವ ಇದು ತನ್ನ ಹೊರಗಿನ ಭಾಗದಲ್ಲಿ ಕೆಂಪು ಬಣ್ಣವನ್ನೂ, ಒಳಗಿನ ಭಾಗದಲ್ಲಿ ನೇರಳೆ ಬಣ್ಣವನ್ನೂ ಹೊಂದಿರುತ್ತದೆ.
ಕಾಮನಬಿಲ್ಲು ವಾಸ್ತವವಾಗಿ ಆಕಾಶದಲ್ಲಿನ ನಿರ್ದಿಷ್ಟ ತಾಣದಲ್ಲಿ ಸಂಭವಿಸುವುದಿಲ್ಲ. ವೀಕ್ಷಕನ ತಾಣ ಮತ್ತು ಸೂರ್ಯನ ಸ್ಥಾನದ ಮೇಲೆ ಇದರ ಸ್ಪಷ್ಟ ಸ್ಥಾನವು ಅವಲಂಬಿಸಿರುತ್ತದೆ.
ಮಳೆಯನ್ನು ಹೊರತುಪಡಿಸಿ ನೀರಿನ ಇತರ ಸ್ವರೂಪಗಳಾದ ಮಂಜು, ತುಂತುರುಹನಿ, ಇಬ್ಬನಿಗಳಲ್ಲೂ ಕಾಮನಬಿಲ್ಲು ರೂಪುಗೊಳ್ಳುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments