ದಂತ ಹೋದರೂ ಪಂಥ ಬಿಡ
ವಯಸ್ಸಾದಂತೆ ಹಠ, ಮರೆವು, ಸ್ವಾರ್ಥ ಹೆಚ್ಚುತ್ತದೆ. ಜೀವನವಿಡೀ ಸಾಧಿಸಿಕೊಂಡು ಬಂದ, ಅನುಸರಿಸಿಕೊಂಡು ಬಂದ ವಿಚಾರಗಳನ್ನು ಬಿಡಲಾರರು. ಮೊಂಡಾಟ ಮೊದಲಾದವುಗಳಿಂದ ಹೆಚ್ಚಿನವರು ಮಕ್ಕಳ ಹಾಗೇ ಆಗುತ್ತಾರೆ.
- ಸಂಪಟೂರು