ಜರಡಿಯಿಂದ ಹಿಟ್ಟು, ಗಾಳಿಮಾತಿಂದ ಸಿಟ್ಟು
ಜರಡಿ ಹಿಡಿದಷ್ಟೂ ಹಿಟ್ಟು ನುಣುಪಾಗುತ್ತದೆ. ಆದರೆ ಗಾಳಿ ಮಾತಿಗೆ ಕಿವಿಗೊಟ್ಟು, ಚರ್ಚೆಗೆ ಆರಂಭಿಸಿದರೆ ಸಂಬಂಧಗಳು ಹಾಳಾಗಿ ದ್ವೇಷ ಹುಟ್ಟುತ್ತದೆ. ಆತುರದಲ್ಲಿ ಮಾತಾಡಿ, ನಿಧಾನವಾಗಿ ಪಶ್ಚಾತ್ತಾಪ ಪಡುವಂತಾಗಬಾರದು.
- ಸಂಪಟೂರು