ಚಿಟ್ಟೆ ಮೇಲೆ ಚಿರತೆ ಹಾರಿದಂತೆ
ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದು ಕೆಲವರ ಸ್ವಭಾವ. ಇವರು ಸಣ್ಣ ವಿಷಯಕ್ಕೆ ಬಹಳ ಕೋಪ ಮಾಡಿಕೊಳ್ಳುವರು. ಪ್ರತಿಕ್ರಿಯಿಸುವ ಪ್ರಮಾಣ ಸಮಸ್ಯೆಗೆ ತಕ್ಕದ್ದಾಗಿರಬೇಕು. ಉಗುರಿನಿಂದ ಹೋಗುವುದಕ್ಕೆ ಕೊಡಲಿ ಯಾಕೆ ಎನ್ನುವ ಗಾದೆಯೂ ಇದೇ ಅರ್ಥದ್ದು.
- ಸಂಪಟೂರು