ಮದುವೆಯಾಗಿ ಮದ ಅಡಗಿತು
ಕಾಡುಕುದುರೆಯಂತೆ, ಇಂಗುತಿಂದ ಮಂಗನಂತೆ ಹರಿಯುವ ಮನಸ್ಸಿಗೆ ಕಡಿವಾಣ ಹಾಕುವ ಪದ್ಧತಿಯೇ ವಿವಾಹ. ಸ್ವೇಚ್ಛಾಚಾರಕ್ಕೆ ನಿರ್ಬಂಧ ತರುವುದರಿಂದ ವಿವಾಹವನ್ನು ಬಂದೀಖಾನೆಗೆ ಹೋಲಿಸಲಾಗಿದೆ.
- ಸಂಪಟೂರು