ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮುಸ್ಲಿಂ ಮತಗಳ ಕೇಂದ್ರ ಬ್ಯಾಂಕ್

Vishwanath S
Updated On : 2 Apr 2014, 3:36 am

ಜಿದ್ದಾಜಿದ್ದಿ
ಬಿಜೆಪಿ: ಪಿ.ಸಿ. ಮೋಹನ್    
ಕಾಂಗ್ರೆಸ್: ರಿಜ್ವಾನ್ ಅರ್ಷದ್   
ಜೆಡಿಎಸ್: ನಂದಿನಿ ಆಳ್ವ
ವೈಶಿಷ್ಟ್ಯ
ಈ ಕ್ಷೇತ್ರ ರಚನೆಯಾಗಿದ್ದೇ 2009ರಲ್ಲಿ. ಇದಕ್ಕೂ ಮುನ್ನ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಕನಕಪುರ ಕ್ಷೇತ್ರಗಳಿದ್ದವು. ಈ ಮೂರು ಕ್ಷೇತ್ರಗಳನ್ನು ವಿಂಗಡಿಸಿ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ, ಗ್ರಾಮಾಂತರ ಎಂದು ರಚಿಸಲಾಯಿತು.
ಕ್ಷೇತ್ರ ವಿಸ್ತಾರ
ಈ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಸರ್ವಜ್ಞನಗರ, ಸಿ.ವಿ. ರಾಮನ್‌ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಮಹದೇವಪುರ.
ಮತಬಲ
ಪುರುಷರು
9,32,537
ಮಹಿಳೆಯರು
8,58,910
ಇತರರು
242
ಒಟ್ಟು
17,91,689
ಜಾತಿಬಲ
ಮುಸ್ಲಿಂ: 7 ಲಕ್ಷ
ಒಕ್ಕಲಿಗ: 5 ಲಕ್ಷ
ಹಿಂದುಳಿದ ವರ್ಗ: 3 ಲಕ್ಷ
ಪರಿಶಿಷ್ಟ ವರ್ಗ: 1 ಲಕ್ಷ
ಲಿಂಗಾಯತ: 1.5 ಲಕ್ಷ
2009ರ ಸಮರ
ಪಿ.ಸಿ. ಮೋಹನ್ (ಬಿಜೆಪಿ)     3,40,162
ಜಮೀರ್ ಅಹಮದ್ (ಜೆಡಿಎಸ್) 1,62,552
ಎಚ್.ಟಿ. ಸಾಂಗ್ಲಿಯಾನ (ಕಾಂಗ್ರೆಸ್) 3,04,944


-ಕೆರೆ ಮಂಜು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement