ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚಾಮರಾಜನಾರು?

Mainashree
Updated On : 4 Apr 2014, 12:56 pm

ಕ್ಷೇತ್ರ:
ಚಾಮರಾಜನಗರ


ಜಿದ್ದಾಜಿದ್ದಿ
ಕಾಂಗ್ರೆಸ್: ಆರ್. ಧ್ರುವನಾರಾಯಣ
ಬಿಜೆಪಿ: ಎ.ಆರ್. ಕೃಷ್ಣಮೂರ್ತಿ
ಜೆಡಿಎಸ್: ಎಂ. ಶಿವಣ್ಣ

ಹೈಲೈಟ್ಸ್
    ಪರಿಶಿಷ್ಟ ಜಾತಿಗೆ ಮೀಸಲಾಗಿರುವ ರಾಜ್ಯದ 5 ಲೋಕಸಭಾ ಕ್ಷೇತ್ರಗಳಲ್ಲಿ ಚಾಮರಾಜನಗರವೂ ಒಂದು.
    ಇದು ಅಸ್ತಿತ್ವಕ್ಕೆ ಬಂದಿದ್ದು 1962ರಲ್ಲಿ. ಇದಕ್ಕೂ ಮೊದಲು 1952, 1957ರಲ್ಲಿ ನಡೆದ ಚುನಾವಣೆಯಲ್ಲಿ ಚಾಮರಾಜನಗರವು ಮೈಸೂರು ದ್ವಿಸದಸ್ಯ ಕ್ಷೇತ್ರಕ್ಕೆ ಒಳಪಟ್ಟಿತ್ತು.
    ಪರಿಶಿಷ್ಟ ಜಾತಿಯ ಉಪಜಾತಿಯಾದ ಬಲಗೈ ಸಮುದಾಯದ ಜನಪ್ರತಿನಿಧಿಗಳೇ ಇಂದಿಗೂ ಆಯ್ಕೆಯಾಗುತ್ತಿದ್ದಾರೆ.
    ಇದು ಕಾಂಗ್ರೆಸ್‌ನ ಭದ್ರಕೋಟೆ.
    ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರವೂ ಇಲ್ಲಿಗೆ ಸೇರಿದೆ.
    ರಾಜ್ಯದ ಮೂವರು ಪ್ರಭಾವಿ ಸಚಿವರೂ ಈ ಕ್ಷೇತ್ರದಲ್ಲಿದ್ದಾರೆ.

ಕ್ಷೇತ್ರಬಲ
2009ರ ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ವರುಣಾ ಮತ್ತು ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರಗಳನ್ನು ತನ್ನೊಡಲಿಗೆ ಸೇರಿಸಿಕೊಂಡಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಟಿ. ನರಸೀಪುರ, ನಂಜನಗೂಡು, ವರುಣಾ, ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇಲ್ಲಿ 7 ಮಂದಿ ಕಾಂಗ್ರೆಸ್ ಶಾಸಕರಿದ್ದು, ಎಚ್.ಡಿ. ಕೋಟೆಯಲ್ಲಿ ಮಾತ್ರ ಜೆಡಿಎಸ್ ಶಾಸಕರಿದ್ದಾರೆ.


2009ರ ಮತಸಮರ
ಆರ್. ಧ್ರುವನಾರಾಯಣ 3,69,970
ಎ.ಆರ್. ಕೃಷ್ಣಮೂರ್ತಿ 3, 59, 909
ಅಂತರ
4002

ಜಾತಿಬಲ
ಪರಿಶಿಷ್ಟರು: 3.40
ಲಿಂಗಾಯತರು: 3.10
ಉಪ್ಪಾರ: 1.75
ನಾಯಕ: 1.50
ಕುರುಬರು: 1.45
ಒಕ್ಕಲಿಗ: 0.70
ಮುಸ್ಲಿಂ: 0.70
ಇತರರು: 3.22

ಮತಬಲ
ಪುರುಷರು: 7,75, 850
ಮಹಿಳೆಯರು: 7,52,707
ಇತರೆ: 54
ಒಟ್ಟು: 15,28,611

1962, 1967, 1972
ಕಾಂಗ್ರೆಸ್‌ನ ಎಸ್.ಎಂ. ಸಿದ್ದಯ್ಯ
1977
ಕಾಂಗ್ರೆಸ್‌ನ ಬಿ. ರಾಚಯ್ಯಗೆ ಗೆಲುವು.
1980, 1984, 1989, 1991
ಕಾಂಗ್ರೆಸ್‌ನ ವಿ. ಶ್ರೀನಿವಾಸ ಪ್ರಸಾದ್ ಸಂಸತ್ತಿಗೆ.

1996, 1998
ಜನತಾದಳದ ಎ. ಸಿದ್ದರಾಜು ಜಯ.
1999
ಲೋಕಶಕ್ತಿಯ ವಿ. ಶ್ರೀನಿವಾಸ ಪ್ರಸಾದ್ ಸಂಸತ್ತಿಗೆ.
2004
ಜೆಡಿಎಸ್‌ನ ಕಾಗಲವಾಡಿ ಎ. ಶಿವಣ್ಣ ಜಯ.
2009
ಕಾಂಗ್ರೆಸ್‌ನ ಆರ್. ಧ್ರುವನಾರಾಯಣ ಗೆಲುವು.

= ನಾಗರಾಜ ಬಡದಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments