ಯಾರ ಹಣೆ ಮೇಲೆ ಗೆಲುವಿನ ಗೆರೆ?
ಕ್ಷೇತ್ರ: ದಾವಣಗೆರೆ
ಜಿದ್ದಾಜಿದ್ದಿ
ಬಿಜೆಪಿ
ಜಿ.ಎಂ. ಸಿದ್ದೇಶ್ವರ್
ಕಾಂಗ್ರೆಸ್
ಎಸ್.ಎಸ್. ಮಲ್ಲಿಕಾರ್ಜುನ
ಜೆಡಿಎಸ್
ಮಹಿಮಾ ಜೆ. ಪಟೇಲ್
ಕ್ಷೇತ್ರವ್ಯಾಪ್ತಿ
ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ. ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಕಾಂಗ್ರೆಸ್, 1ರಲ್ಲಿ ಜೆಡಿಎಸ್ ಶಾಸಕರಿದ್ದಾರೆ.
ಹೈಲೈಟ್ಸ್
ಅವಿಭಜಿತ ಚಿತ್ರದುರ್ಗ ಜಿಲ್ಲೆ 1977ರಲ್ಲಿ ವಿಭಜನೆಗೊಂಡು ದಾವಣಗೆರೆ ಕ್ಷೇತ್ರವಾಯಿತು.
ಇಲ್ಲಿ 6 ಸಲ ಕಾಂಗ್ರೆಸ್, 4 ಸಲ ಬಿಜೆಪಿ ಜಯ ದಾಖಲಿಸಿದೆ.
ಲಿಂಗಾಯತರು, ಕುರುಬರ ಮತಗಳೇ ಇಲ್ಲಿ ನಿರ್ಣಾಯಕ.
ಕರ್ನಾಟಕದ 'ಮೆಕ್ಕೇಜೋಳದ ಕಣಜ' ದಾವಣಗೆರೆ. ರೈತರನ್ನು ಓಲೈಸಿಕೊಂಡರೆ ಅಭ್ಯರ್ಥಿಗೆ ಲಾಭ.
1977
ಕಾಂಗ್ರೆಸ್ನ ಕೊಂಡಜ್ಜಿ ಬಸಪ್ಪ ಮೊದಲ ಸಂಸದ.
1980
ಕಾಂಗ್ರೆಸ್ನ ಟಿ.ವಿ. ಚಂದ್ರಶೇಖರಪ್ಪ ಆಯ್ಕೆ.
1984, 1989, 1991
ಕಾಂಗ್ರೆಸ್ಸಿನ ಚನ್ನಯ್ಯ ಒಡೆಯರ್ ಗೆಲುವು.
1996
ಬಿಜೆಪಿಯ ಜಿ. ಮಲ್ಲಿಕಾರ್ಜುನಪ್ಪ ಗೆಲುವು.
1998
ಕಾಂಗ್ರೆಸ್ಸಿನ ಶಾಮನೂರು ಶಿವಶಂಕರಪ್ಪ ಜಯ.
1999
ಬಿಜೆಪಿಯ ಜಿ. ಮಲ್ಲಿಕಾರ್ಜುನಪ್ಪ ಸಂಸತ್ತಿಗೆ.
2004, 2009
ಬಿಜೆಪಿಯ ಜಿ.ಎಂ. ಸಿದ್ದೇಶ್ವರ ಗೆಲುವು.
ಮತಬಲ
ಪುರುಷರು: 7,58,904
ಮಹಿಳೆಯರು: 7,34,918
ಹೊಸ ಸೇರ್ಪಡೆ: 29,912
ಒಟ್ಟು: 15,23,734
ಜಾತಿಬಲ
ವೀರಶೈವ ಲಿಂಗಾಯತ: 4 ಲಕ್ಷ
ಪರಿಶಿಷ್ಟ ಜಾತಿ: 2.70 ಲಕ್ಷ
ಕುರುಬ: 1.90 ಲಕ್ಷ
ನಾಯಕ: 1.80 ಲಕ್ಷ
ಮುಸ್ಲಿಂ: 1.60 ಲಕ್ಷ
= ನಾಗರಾಜ ಬಡದಾಳ