ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಕ್ಕಳಿಗಾಗಿ ಬೇಸಿಗೆ ಶಿಬಿರ

Rashmi Kasaragodu
Updated On : 7 Apr 2014, 2:52 am

ಮಕ್ಕಳಿಗಾಗಿ ಅಭಿನಯ ಮತ್ತು ಬೊಂಬೆಯಾಟದ ತರಬೇತಿ ಶಿಬಿರವು ಏಪ್ರಿಲ್‌ನಿಂದ ಪ್ರಾರಂಭವಾಗಿದೆ.
7ರಿಂದ 16ರ ವಯೋವಾನದ ಮಕ್ಕಳು ಇದರಲ್ಲಿ ಪಾಲ್ಗೊಳ್ಳಬಹುದು. ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಶಿಬಿರವು ರಂಗ ನಟನಾ ತರಬೇತಿ, ಸಿನಿಮಾ, ಕಿರುತೆರೆ ನಟನೆ ತರಬೇತಿಯನ್ನೂ ಒಳಗೊಂಡಿದೆ. ಅಷ್ಟೇ ಅಲ್ಲದೇ ಮನರಂಜನೆ, ಸಾಮಾನ್ಯಜ್ಞಾನ ತರಬೇತಿ ಕೂಡ ಶಿಬಿರದಲ್ಲಿ ನೀಡಲಾಗುತ್ತದೆ. ಖ್ಯಾತ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಂದ ಸಮಗ್ರ ಶಿಬಿರದ ಮೇಲ್ವಿಚಾರಣೆ ನಡೆಯುತ್ತದೆ. ಆಸಕ್ತಿಯುಳ್ಳವರು ತಕ್ಷಣ ಸಂಪರ್ಕಿಸಿ.
ಹೆಚ್ಚಿನ ವಿವರಗಳಿಗೆ- ಟೆಂಟ್ ಸಿನಿಮಾ, ನಾಗತಿಹಳ್ಳಿ ಸ್ಕೂಲ್ ಆಫ್ ಸಿನಿಮಾ, 184, ಲಿರಿಕ್ಸ್, 3ನೇ ಮಹಡಿ, 17ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬಿಡಿಎ ಕಾಂಪ್ಲೆಕ್ಸ್ ಹತ್ತಿರ, ಕಾರ್ಪೊರೇಶನ್ ಬ್ಯಾಂಕ್ ನಂತರ, ಬೆಂಗಳೂರು-560 070,
ಫೋನ್ ನಂ.
080-65695500/26716393, ಮೊಬೈಲ್: 9900555255,
e-mail:
tentcinema.school@gmail.com,
mailto:tentcinema.school@gmail.com
www.tentcinema.com  ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement