ಅರ್ನಬ್ ಗೋಸ್ವಾಮಿ ಬಗ್ಗೆ ಕೆಲವು ಫನ್ನಿ ಟ್ವೀಟ್ಸ್:
ಅರ್ನಬ್ ಗೋಸ್ವಾಮಿ ಇಂಡಿಯನ್ ಪೀನಲ್ ಕೋಡ್ಗೇ(ಐಪಿಸಿ) ಶಿಕ್ಷೆ ವಿಧಿಸಬಲ್ಲ. ಆದರೆ ಐಪಿಸಿ ಅರ್ನಬ್ನನ್ನು ಶಿಕ್ಷಿಸಲಾರದು.
ಒಂದು ನಾಣ್ಯದ ಮೂರು ಮುಖ ನೋಡಿರುವ ಜಗತ್ತಿನ ಏಕೈಕ ವ್ಯಕ್ತಿ ಅರ್ನಬ್ ಗೋಸ್ವಾಮಿ
ಪ್ರತಿ ಭಾನುವಾರ ಅರ್ನಬ್ ಮನೆಯಲ್ಲಿ ಬಿಪಿ ಚೆಕಪ್ ನಡೆಯುತ್ತದೆ. ಅರ್ನಬ್ನ ಫ್ಯಾಮಿಲಿ ಡಾಕ್ಟರ್ದು.