ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವೋಟಿಂಗ್ ಸ್ಟಾರ್

ಎಲೆಕ್ಷನ್ ಸಮಯದಲ್ಲಿ ಎಲ್ಲರೂ ಉತ್ಸಾಹದಿಂದ ಸರಿ ತಪ್ಪುಗಳ ಬಗ್ಗೆ ಮಾತಾಡುತ್ತಾರೆ. ಆದರೆ ವೋಟ್ ಎಂಬ ಮೂಲಭೂತ ..

Rashmi Kasaragodu
Updated On : 9 Apr 2014, 1:05 am

ಎಲೆಕ್ಷನ್ ಸಮಯದಲ್ಲಿ ಎಲ್ಲರೂ ಉತ್ಸಾಹದಿಂದ ಸರಿ ತಪ್ಪುಗಳ ಬಗ್ಗೆ ಮಾತಾಡುತ್ತಾರೆ. ಆದರೆ ವೋಟ್ ಎಂಬ ಮೂಲಭೂತ ಅಧಿಕಾರದ ಬಗ್ಗೆ ಅರಿವೇ ಇರುವುದಿಲ್ಲ. ಭಾರತದ ಭವಿಷ್ಯದ ಬಗ್ಗೆ ಕಾಳಜಿ ಇರುವ ಎಲ್ಲಾ ನಾಗರೀಕರೂ, ರಾಜಕಾರಣ, ರಾಜಕಾರಣಿಗಳ ಬಗ್ಗೆ ಮಾತನಾಡುವ ಅಧಿಕಾರವನ್ನು ಉಳಿಸಿಕೊಳ್ಳಲು ವೋಟ್ ಮಾಡಬೇಕು. ಹಾಗೂ ವೋಟ್ ಮಾಡದಿದ್ದರೆ, 'ಭಾರತದ ಬಗೆಗಿನ ಕಾಳಜಿ ಬರೀ ಬೂಟಾಟಿಕೆಯದ್ದು' ಎನ್ನುವ ಅರಿವು ಎಲ್ಲರಲ್ಲೂ ಮೂಡಲಿ ಎಂದು ಆಶಿಸುತ್ತೇನೆ. ವೋಟ್ ಏಕೆ ಮಾಡಬೇಕು ಅದಕ್ಕೂ ನಮಗೂ ಏನು ಸಂಬಂಧ..? ಮಾಡೋದ್ರಿಂದ ನಮಗೆ ಏನು ಉಪಯೋಗ? ಅಂತ ಕೇಳೋರು ಬಹುಪಾಲು ನಮ್ಮ ವಿದ್ಯಾವಂತ ಬಳಗದವರು. ಆದರೆ ಹಕ್ಕು ಬೇಕಾದಾಗ ಅದಕ್ಕೆ ದೇಶ ಕೇಳುವ ಏಕೈಕ ಬಾಧ್ಯತೆಯೆಂದರೆ
ವೋಟ್ ಮಾಡುವುದು. ಇದನ್ನು ಮಾಡದೆ ಹಕ್ಕಿನ ಬಗ್ಗೆ ವಾದಿಸುವುದರ ಹಾಗೂ ವಾದಿಸುವರನ್ನು ಕಂಡರೆ ನನಗಾಗುವುದಿಲ್ಲ.
-ಪಿ.ಡಿ.ಸತೀಶ್‌ಚಂದ್ರ, ರಂಗಕರ್ಮಿ, ಕಿರುತೆರೆ ನಟ, ನಿರ್ದೇಶಕ (ಪಾಂಡುರಂಗ ವಿಠಲ ಧಾರಾವಾಹಿ ಖ್ಯಾತಿ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement