ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸ್ವಾಭಿಮಾನ V/s ಕೈ ಅಭಿಮಾನ

ಒಟ್ಟು 16 ಚುನಾವಣೆಯಲ್ಲಿ 14 ಸಲ ಕಾಂಗ್ರೆಸ್ ಪತಾಕೆ ಹಾರಿಸಿದೆ. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿನಾಯಕಿ...

Rashmi Kasaragodu
Updated On : 9 Apr 2014, 1:08 am


ಕ್ಷೇತ್ರ :ಬಳ್ಳಾರಿ


ಹೈಲೈಟ್ಸ್
    ಒಟ್ಟು 16 ಚುನಾವಣೆಯಲ್ಲಿ 14 ಸಲ ಕಾಂಗ್ರೆಸ್ ಪತಾಕೆ ಹಾರಿಸಿದೆ.
    1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಬಿಜೆಪಿಯ ಸುಷ್ಮಾ ಸ್ವರಾಜ್ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಈ ಕ್ಷೇತ್ರ ರಾಷ್ಟ್ರದ ಗಮನ ಸೆಳೆದಿತ್ತು.
    ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಹ್ಯಾಟ್ರಿಕ್ ಸಾಧನೆ ಮಾಡಿದ ಕ್ಷೇತ್ರವಿದು.


ಜಾತಿಬಲ
ಲಿಂಗಾಯತ: 2.25 ಲಕ್ಷ
ಕುರುಬ: 1.75 ಲಕ್ಷ
ಪರಿಶಿಷ್ಟ ಜಾತಿ: 2.45 ಲಕ್ಷ
ಪರಿಶಿಷ್ಟ ಪಂಗಡ: 2.35 ಲಕ್ಷ
ಮುಸ್ಲಿಂ: 1.75 ಲಕ್ಷ


ಮತಬಲ
ಪುರುಷರು: 7,32,791
ಮಹಿಳೆಯರು: 7,18,195
ಒಟ್ಟು ಮತದಾರರು: 14,50,986


ಕ್ಷೇತ್ರಬಲ
ಈ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಬಳ್ಳಾರಿ ನಗರ (ಕಾಂಗ್ರೆಸ್), ಬಳ್ಳಾರಿ ಗ್ರಾಮೀಣ (ಬಿಎಸ್ಸಾರ್), ಕಂಪ್ಲಿ (ಬಿಎಸ್ಸಾರ್), ವಿಜಯನಗರ (ಬಿಜೆಪಿ), ಸಂಡೂರು (ಕಾಂಗ್ರೆಸ್), ಹಗರಿಬೊಮ್ಮನಹಳ್ಳಿ (ಜೆಡಿಎಸ್), ಕೂಡ್ಲಿಗಿ (ಪಕ್ಷೇತರ), ಹೂವಿನಹಡಗಲಿ (ಕಾಂಗ್ರೆಸ್)



ಜಿದ್ದಾಜಿದ್ದಿ
ಬಿಜೆಪಿ
ಬಿ. ಶ್ರೀರಾಮುಲು
ಕಾಂಗ್ರೆಸ್
ಎನ್.ವೈ. ಹನುಮಂತಪ್ಪ
ಆಪ್
ಶಿವಕುಮಾರ್ ಮಾಳಗಿ
ಎಸ್‌ಯುಸಿಐ
ಎ. ದೇವದಾಸ್


FLASH BACK



1952, 1957, 1962
ಕಾಂಗ್ರೆಸ್‌ನ ಟಿ. ಸುಬ್ರಹ್ಮಣ್ಯಂ ಹ್ಯಾಟ್ರಿಕ್ ಗೆಲುವು.



1967, 1971
ಕಾಂಗ್ರೆಸ್‌ನ ಡಾ. ವಿ.ಕೆ.ಆರ್.ವಿ. ರಾವ್ ಜಯ.



1977
ಕಾಂಗ್ರೆಸ್‌ನ ಕೆ.ಎಸ್. ವೀರಭದ್ರಪ್ಪ ಗೆಲುವು.



1980
ಕಾಂಗ್ರೆಸ್‌ನಿಂದ ಆರ್.ವೈ. ಘೋರ್ಪಡೆ ಸಂಸತ್ತಿಗೆ.



1984, 1989, 1991
ಕಾಂಗ್ರೆಸ್‌ನ ಬಸವರಾಜೇಶ್ವರಿಗೆ ಹ್ಯಾಟ್ರಿಕ್ ಗೆಲುವು.



1996, 1998
ಕಾಂಗ್ರೆಸ್‌ನ ಕೆ.ಸಿ. ಕೊಂಡಯ್ಯ ಜಯ.



1999
ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ ಸಂಸತ್ತಿಗೆ.



2000
ಕಾಂಗ್ರೆಸ್‌ನ ಕೆ. ಬಸವನಗೌಡ ಸಂಸತ್ ಪ್ರವೇಶ.



2004
ಬಿಜೆಪಿಯ ಜಿ. ಕರುಣಾಕರ ರೆಡ್ಡಿ ಜಯ.



2009
ಬಿಜೆಪಿಯ ಜೆ. ಶಾಂತಾ ಸಂಸತ್ತಿಗೆ.


-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement