ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ರಂಗಶಂಕರದಲ್ಲಿ ತುಘಲಕ್ ನಾಟಕ

ಬೆಂಗಳೂರಿನ ಸಮುದಾಯ ತಂಡದವರಿಂದ ಗಿರೀಶ್ ಕಾರ್ನಾಡ್ ಅವರ 'ತುಘಲಕ್‌'ನಾಟಕ ಪ್ರದರ್ಶನ. ಇದೇ ಏಪ್ರಿಲ್ 29..

Rashmi Kasaragodu
Updated On : 28 Apr 2014, 2:51 am

ಬೆಂಗಳೂರಿನ ಸಮುದಾಯ ತಂಡದವರಿಂದ ಗಿರೀಶ್ ಕಾರ್ನಾಡ್ ಅವರ 'ತುಘಲಕ್‌'ನಾಟಕ ಪ್ರದರ್ಶನ. ಇದೇ ಏಪ್ರಿಲ್ 29 ಮತ್ತು 30 ಎರಡೂ ದಿನವೂ ಸಂಜೆ 7.30 ಕ್ಕೆ ರಂಗಶಂಕರದಲ್ಲಿ ನಡೆಯಲಿದೆ. ಇದರ ವಿನ್ಯಾಸ ಮತ್ತು ನಿರ್ದೇಶನವನ್ನು ಡಾ. ಸಾಮ್ ಕುಟ್ಟಿ ಪಟ್ಟಂಕರಿ ಹಾಗೂ ಸಹ ನಿರ್ದೇಶವನ್ನು ಡಾ. ಶ್ರೀಪಾದ್ ಭಟ್ ಅವರು ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇದೇ ನಾಟಕವನ್ನು ನಮ್ಮನ್ನು ಇತ್ತೀಚೆಗೆ ಅಗಲಿದ ಕನ್ನಡದ ಹಿರಿಯ ರಂಗಕರ್ಮಿ ಸಿ. ಆರ್. ಸಿಂಹ ಅವರು ಅಭಿನಯಿಸುತ್ತಿದ್ದರಲ್ಲದೇ ಅವರಿಗೆ ಈ ನಾಟಕವು ಒಳ್ಳೆಯ ಹೆಸರನ್ನು ಕೂಟ ತಂದುಕೊಟ್ಟಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪ್ರದರ್ಶನದ ವಿವರಗಳಿಗೆ ಸಂಪರ್ಕಿಸಿ- 973993388

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement