ಗೀತೋತ್ಸವ
ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 11ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನವನ್ನು ಫೆ.7 ರಿಂದ 9ರವರೆಗೆ ಹಮ್ಮಿಕೊಂಡಿದ್ದು,
ಫೆ.9ರಂದು ಬೆಳಗ್ಗೆ 10.30ಕ್ಕೆ 'ನನ್ನ ನೆಚ್ಚಿನ ಕವಿತೆ'. 11.30ಕ್ಕೆ ದಾವಣಗೆರೆ, ಮಂಡ್ಯ, ಕಾಸರಗೋಡು ತಂಡಗಳಿಂದ 'ಗಾಯನ ಗಂಗೋತ್ರಿ', ಹಾಗೂ 'ನನ್ನ ಗೀತೆ'. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ. ಅಧ್ಯಕ್ಷತೆ ಸಚಿವೆ ಉಮಾಶ್ರೀ, ಸಮಾರೋಪ ಭಾಷಣ- ಡಾ. ನರಹಳ್ಳಿ ಬಾಲಸುಬ್ರಮ್ಮಣ್ಯ, ರತ್ನಮಾಲಾ ಪ್ರಕಾಶ್, ಸಿದ್ಧಲಿಂಗ ಪಟ್ಟಣಶೆಟ್ಟಿ ಉಪಸ್ಥಿತರಿರುವರು.
ರಾತ್ರಿ 7 ಗಂಟೆಗೆ ಡಾ. ಚಂದ್ರಶೇಖರ ಕಂಬಾರ, ಕೆ.ಎಸ್.ನಿಸಾರ್ ಅಹಮ್ಮದ್, ಲಕ್ಷ್ಮೀನಾರಾಯಣ ಭಟ್ಟ, ಚಂದ್ರಶೇಖರ ಪಾಟೀಲ್, ದೊಡ್ಡರೆಂಗೇಗೌಡ, ಸಿದ್ಧಲಿಂಗಯ್ಯ, ಹೆಚ್.ಎಸ್. ವೆಂಕೆಟೇಶ್ ಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಎಂ.ಎನ್. ವ್ಯಾಸರಾವ್, ಸುಬ್ರಾಯ ಚೊಕ್ಕಾಡಿ, ಕಾ.ವೆಂ. ಶ್ರೀನಿವಾಸಮೂರ್ತಿ ರಚಿಸಿರುವ ಗೀತೆಗಳ ಗಾಯನ ಕಾರ್ಯಕ್ರಮ 'ಗೀತ ಸಂಗೀತ'. ನಿರೂಪಣೆ: ಎನ್. ಅಪರ್ಣ, ವತ್ಸಲಾ ಮೋಹನ್, ಜಿ.ಪಿ. ರಾಮಣ್ಣ, ಎನ್. ಹರೀಶ್.
ಸ್ಥಳ: ಜಿ.ಎಸ್.ಎಸ್. ವೇದಿಕೆ, ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿ, ಬೆಂಗಳೂರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.